ಗಾಳಿಪಟದ “ಮಿಂಚಾಗಿ ನೀನು ಬರಲು” …ಕುಂದಾಪ್ರ ಕನ್ನಡದಗೆ…:)

(- ಅನುವಾದ ವಿಜಯರಾಜ್ ಕನ್ನಂತ್ )

ಎಲ್ಲ ಹಕ್ಕು ಕಾದಿರಿಸಲಾಗಿದೆ :-):-):-)

ಮಿಂಚಾಯಿ ನೀನು ಬಪ್ಪುಕು… ನಿಂತಲ್ಲೇ ಮಳ್ಗಾಲ
ಬೆಚ್ಚಗೆ ನಿನ್ನೊಟ್ಟಿಗಿದ್ರೆ… ಕೂಕಂಡಲ್ಲೇ ಚಳಿಗಾಲ
ನೀ ಇಲ್ದೆ ಕಿಚ್ಹ್ ಹಿಡ್ದಂಗಾಯಿ… ಎದಿಯೊಳಗೆ ಸೆಕಿಗಾಲ
ಇನ್ನಿಲ್ಯೇ ನಂಗೆ ಉಳ್ಗಾಲ…

ಮಿಂಚಾಯಿ ನೀನು ಬಪ್ಪುಕು… ನಿಂತಲ್ಲೇ ಮಳ್ಗಾಲ
ಬೆಚ್ಚಗೆ ನಿನ್ನೊಟ್ಟಿಗಿದ್ರೆ… ಕೂಕಂಡಲ್ಲೇ ಚಳಿಗಾಲ

ನಾ ನಿನ್ ಕನ್ಸಿಗೆ… ಬಾಡ್ಗಿಗೆ ಬಂದಿದ್ನೆ…
ತಿಂಗ್ಳ ಬಾಡ್ಗಿ ಕೊಟ್ ಹೋಪ್ಕೆ…ನಿಮ್ಮನಿಗೆ ಬತ್ತೆ ನಾ
ನಾ ಸರ್ತ ಮನ್ಸಿನ…ವರ್ತ್ಮಾನ ಹೇಳ್ವನೋ
ನಿನ್ನ್ ಕಂಡ್ ಕೂಡ್ಲೇ.. ಬಾಯ್ಬಂದ್ ಆಯ್ತ್ ಹೆಣೆ
ದಮ್ಮಯ್ಯ… ಓ ಹೆಣೆ… ನಿನ್ನ್ ಹಿಡ್ಕಂಡ್ ಬಾರ್ಸುದಾ.. (ಬಾರ್ಸುದ್ ಅಂದ್ರೆ ಇಲ್ಲಿ ನುಡ್ಸುದ್ ..ಹೊಡುದಲ್ಲ 🙂 )
ಇಲ್ ಕೇಣೆ..ಮೊದ್ಲೇ ಒಂಚೂರ್.. ಮರ್ಲ್ ನಂಗೆ

ಮಿಂಚಾಯಿ ನೀನು ಬಪ್ಪುಕು… ನಿಂತಲ್ಲೇ ಮಳ್ಗಾಲ
ಬೆಚ್ಚಗೆ ನಿನ್ನೊಟ್ಟಿಗಿದ್ರೆ… ಕೂಕಂಡಲ್ಲೇ ಚಳಿಗಾಲ

ನಿನ್ ಮನ್ಸಿನ್ ಪದ್ಯ.. ಕಡ ತಂದ್…. ನಾನೀಗ ಸಾಲಗಾರ
ವಟ್ಟಿ ಮಾಡಿ.. ಗೋಚ್ಕಂಡ್ ಹೋದ… ನೆನ್ಪನೆಲ್ಲ ಪಾಲ್ ಮಾಡ್ಕಂಬ ಬಾರಾ
ನಂಗೆಷ್ಟೇ ನೋವಾರೂ…ನಿಂಗ್ ನೋವ್ ಕೊಡುದಿಲ್ಲೇ …
ಇಲ್ ಕೇಣೆ… ಮೊದ್ಲೇ ಒಂಚೂರ್… ಪಿರ್ಕಿ ನಾನು…

ಮಿಂಚಾಯಿ ನೀನು ಬಪ್ಪುಕು… ನಿಂತಲ್ಲೇ ಮಳ್ಗಾಲ
ಬೆಚ್ಚಗೆ ನಿನ್ನೊಟ್ಟಿಗಿದ್ರೆ… ಕೂಕಂಡಲ್ಲೇ ಚಳಿಗಾಲ
ನೀ ಇಲ್ದೆ ಕಿಚ್ಹ್ ಹಿಡ್ದಂಗಾಯಿ… ಎದಿಯೊಳಗೆ ಸೆಕಿಗಾಲ
ಇನ್ನಿಲ್ಯೇ ನಂಗೆ ಉಳ್ಗಾಲ…

Advertisements
ಟಿಪ್ಪಣಿಗಳು
 1. Greeshma Biliya ಹೇಳುತ್ತಾರೆ:

  chanda gompi marre….soooper…..

 2. manjunath ಹೇಳುತ್ತಾರೆ:

  laaykith.. sakkath enjoy madidvi..

 3. ವೇಣು ಹೇಳುತ್ತಾರೆ:

  haahaaa…superb translation

 4. ವಿಜಯರಾಜ್ ಕನ್ನಂತ ಹೇಳುತ್ತಾರೆ:

  @akshata, @dileep, @rajesh, @pramod,@sharath, @shashi jois:
  nimma anisikege elrigu dhanyavaada

 5. anusha ಹೇಳುತ್ತಾರೆ:

  ಎಲ್ಲಗಾಲ ಓಕೆ
  ಮತ್ತೆ
  ಉಳ್ಗಾಲ ಯಾಕೆ ಹ ಹ ಹ .
  ಲಾಯ್ಕಿತ್ತ್ ಮರ್ರೆ ಪದ…

 6. sharath ಹೇಳುತ್ತಾರೆ:

  ಹೊಯ್ ಇದೆಂಥ ಕಂದಪಟ್ಟಿ ಕಕ್ಕ ಅಲೆ ………………..

 7. Pramod ಹೇಳುತ್ತಾರೆ:

  ಭಾರಿ ಲಾಯಿಕ್ ಇದೆ ಮಾರಾಯ್ರೆ. ಕು೦ದಾಪ್ರ ಕನ್ನಡ ನ೦ಗೆ ಬರುವುದಿಲ್ಲ. ಆ ಕನ್ನಡ ಅಭಿಮಾನಿ 🙂

 8. Muroor ಹೇಳುತ್ತಾರೆ:

  ಸೂಪರ್ ಅಯಿತ್ ಬರ್ದದ್ ಮಾರ್ರೆ… ನೆಗ್ಯಾಡಿ ನೆಗ್ಯಾಡಿ ಹೊಟ್ಟಿ ನೋವ್ ಶುರು ಆಯ್ತ್ ಕಾಣಿ.. ನಾಳಿ ಶಾಲಿಗೆ ಹೊಪುದ್ ಡೌಟ್!

 9. Akshata ಹೇಳುತ್ತಾರೆ:

  superb……………

 10. Dileep Hegde ಹೇಳುತ್ತಾರೆ:

  ಲಾಯ್ಕ್ ಇತ್ತ್ ಮಾರ್ರೆ

 11. ರಾಜೇಶ್ ನಾಯ್ಕ ಹೇಳುತ್ತಾರೆ:

  sooper…
  Rajesh Naik.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s