ಕುಂದಾಪ್ರ ಮಳೆ

Posted: ಜೂನ್ 16, 2008 in ಹಾಡು
ಟ್ಯಾಗ್ ಗಳು:,

ಅನ್ಸತಾ ಇತ್ತೆ ಎಂತಕೋ ಇವತ್ತ್

ನೀನೇ ನನ್ನವಳ್ ಅಂದೇಳಿ

ಮಾಯ್ಕದಾ ಲೋಕದಿಂದ

ನಂಗಂತೇ ಬಂದಿದಳ್ ಅಂದೇಳಿ

ಹ್ವಾಯ್ ಎಂತಾ ಲಾಯ್ಕ್ ನೋವ್ ಮಾರ್ರೆ

 

ಕೊಲ್ಲುದಾರೆ ಕೊಂದಾಕ್ ಹೆಣೇ ಒಂಸರ್ತಿ

ಹಾಂಗೇ ಸುಮ್ನೆ…

 

ಸೋರಿತಿಪ್ಪ ಮಳ್ಯಂಗ್ ಸತೇ

ನಿಂದೇ ಪರ್‍ಮಳ

ನೀ ಯಾರ್‍ದಾರೂ ಕನ್ಸಂಗ್ ಹೋರ್ ಸಾಕ್

ಹೊಟ್ಟಿಯೊಳಗೆ ಗುಳಗುಳ

ಹುಣ್ಮಿ ಚಂದ್ರ ಸತೇ ರಜಿ ಹಾಕ್ದ

ನಿನ್ ಚಂದುಗೋಂಪಿ ಸೊಡ್ ಕಂಡ ಕೂಡ್ಲೇ

ನಾ ಕೈದಿ ನೀನೇ ಜೈಲ್ ಹೆಣೇ…

 

ನನ್ ಹೊಸ್ರ್ ಒಂಸರ್ತಿ ಹೇಳ್ತ್ಯಾ

ಹಾಂಗೇ ಸುಮ್ನೆ….

ಟಿಪ್ಪಣಿಗಳು
 1. karanth ಹೇಳುತ್ತಾರೆ:

  ಹೊಯ್
  ಲಾಯ್ಕಿತ್ತ್ ಮಾರಾಯ್ರೆ
  ಇಷ್ಟ್ ಶೋಕಿನ್ ಪದ್ಯ ಸಿನ್ಮದವ್ರಿಗ್ಯಾರಿಗಾದ್ರೂ ಕೊಟ್ರೆ…
  ಕಾಯ್ಕಿಣಿ ಮನಿಗ್ ಹೋಯ್ಕ್ ಅಷ್ಟೇ

  ಇನ್ನೂ ಮಸ್ತ್ ಬರಿನಿ ಅಕಾ
  ಓದುಕ್ ಭಾರಿ ಗಮ್ಮತಾತ್ತೆ

  ಅಂದ್ ಹಾಂಗೆ ನನ್ನೆಸ್ರ್ ಮುರಲಿ ಅಂದ್ಹೇಳಿ
  ಕುಂದಾಪ್ರದವ, ಮಂಗ್ಳೂರಗಿಪ್ಪುದೀಗ

 2. deepa ಹೇಳುತ್ತಾರೆ:

  like ith e had nan onsala kundapra kannadage madine aare ist gammathaylilla

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s