ಕುಂದಾಪ್ರ ಹಾಯ್ಕು!!!

Posted: ಮಾರ್ಚ್ 10, 2009 in ಗಮ್ಮತ್ ಇತ್ತ್ ಕಾಣಿ...

ಒಂದಿಷ್ಟ್ ಹನಿ ನಾನ್ ಬರದ್. ಮನಸಿನ ಮರ್ಮರ ಬ್ಲಾಗಗೆ ಹಾಕಿದ್ದೆಅದನ್ನೆ ಕುಂದಾಪ್ರ ಕನ್ನಡದಗೆ ಬರ್ದ್ರೆ ಹ್ಯಾಂಗೆ ಅಂದೇಳಿ ಒಂದೆರ್ಡ್ ಬರ್ದಿದೆ ಕಾಣಿಹ್ಯಾಂಗಿತ್ತ್ ಹೇಳಿ

 

ಎಲ್ಲೋ ಸೊರ್ದ್ ಮಳಿಗೆ

ಹೊಳಿ ನೀರ್ ಕೆಂಪಾತ್ತಲ್ದಾ ಹಾಂಗೇ

ಎಲ್ಲೋ ಇಪ್ಪ್ ನಿನ್ನ್ ನೆನ್ಪ್ ಆಯಿ

ಕಣ್ಣಂಗ್ ನೀರ್ ಬಂತ್ ನಂಗೆ

——————

ಸತ್ ಹೋದ ಸಂಬಂಧ ಎಲ್ಲ

ನೆನ್ಪ್ ಮಾಡ್ಕಂಬ್ದ್ ಎಂತಕ್ ಅಂತ್ರ್ಯಾ?

ಸತ್ತರ್ ಎದ್ದ್ ಬಂದ್ ಕತಿ

ಇತ್ತಲೆ ನಂಬ್ತ್ರ್ಯಾ?

——————

ನಿನ್ನ್ ನೆನ್ಪಾಯ್ದಿರ್ಲಿ ಅಂದೇಳಿ

ದೇವ್ರನ್ ಬೇಡ್ಕಂತಿದ್ದೆ

ಅಷ್ಟೊತ್ತಿಗ್ ನಿನ್ನ್ ನೆನ್ಪಾಯ್ತ್ ಕಾಣ್

ನೆನ್ಪೆ ಹೋಯ್ತ್ ನಾ ಎಂತ ಕೇಂತಿದ್ದೆ

——————-

ಆಕಳ್ಕಿ ಬಂದಾಗ್ಳಿಕೆಲ್ಲ ಹೇಳ್ತ್ರ್

ಯಾರೋ ನೆನ್ಪ್ ಮಾಡ್ಕಂತಿರ್ಕ್

ಹಂಗಾರ್ ನಿಂಗ್ ದಿನೀಡಿ

ಆಕಳ್ಸಿ ಆಕಳ್ಸಿ ಸಾಕಾಯಿರ್ಕ್

ಟಿಪ್ಪಣಿಗಳು
 1. Reethi ಹೇಳುತ್ತಾರೆ:

  Kundapura kannadalli ‘gada’ adri arth yenu?

 2. ನೂತನ್ ಹೇಳುತ್ತಾರೆ:

  ಲಾಯ್ಕ್ ಮಾಡಿ ಹಾಯ್ಸಿರಿ..ಖುಷಿ ಆಯ್ತ್..ಕುಂದಾಪ್ರದ್ ಕನ್ನಡದ್ ಕೆಲವ್ ಶಬ್ದಗಳ್ ಕುಂದಾಪ್ರದವ್ರಿಗೇ ಗುರ್ತೇ ಸಿಕ್ದಿದ್ ಪರಿಸ್ಥಿತಿ ಇಪ್ಪತ್ತಿಗೆ ನೀವ್ ಒಳ್ಳೆ ಸಾಹಸ್ವೇ ಮಾಡಿರಿ..ನಿಮ್ ಲೆಕ್ದಗೊಂದ್ ದೇವ್ರಿಗ್ ಒಳ್ಳೆದಾಯ್ಲಿ 🙂

 3. ಸಂತು ಹೇಳುತ್ತಾರೆ:

  ವಿಜಯ್,

  ಹಾಯ್ಕುಗಳು ಚೆನಾಗಿವೆ.

  ಸಂತು.

 4. ರಂಜಿತ್ ಹೇಳುತ್ತಾರೆ:

  ಕುಂದಾಪ್ರಕನ್ನಡದಲ್ಲೂ ಹಾಯ್ಕು ಬರೆದು ಹೊಸಪ್ರಯೋಗ ಯಶಸ್ವೀಯಾಗಿ ಮಾಡಿದ್ದೀರಿ.

  ಕುಂದಾಪ್ರ ಕನ್ನಡ ಓದೋಕೆ ಏನೋ ಖುಷಿ. ಭಾಷೆ ಮಾತಾಡುವ ರಾಗ ಲಯದಲ್ಲೇ ಎಷ್ಟೊಂದು ಕಾಳಜಿ ಇರುತ್ತದಲ್ವಾ?

 5. deepa ಹೇಳುತ್ತಾರೆ:

  Namasthe Kannathre,
  mast divsadinda blog odthidde .mast likemadi barithiddiri .vapas comment madukaylillla.evath pursoth madi baredidde .Ed onthara khushi kodth.Parvagilla Kundapra kannadadalli hosa kranthi madi aytha.

  best of luck

  DEEPA

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s