ಈ ಸರ್ತಿ ಚೂರ್ ಬದ್ಲ್ ಮಾಡ್ರೆ ಹ್ಯಾಂಗೆ?… ಗತಿ ಗೋತ್ರ ಇಲ್ದಿದಂಗ್ ಆಪುದ್, ಅಂಡುದ್, ಹೊತ್ತ್‌ಹೋಪತಿಗೆ, ವರ್ಕುದ್

Posted: ಅಕ್ಟೋಬರ್ 29, 2008 in ಕುಂದಗನ್ನಡ ಕಲಿ
ಟ್ಯಾಗ್ ಗಳು:,

ಏಗ್ಳಿಕೆ ಕಂಡ್ರೂ ನಾನೆ ಶಬ್ದ ಬರ್ದ್, ಅದ್ರದ್ ಅರ್ಥ ಹೇಳಿ, ವಾಕ್ಯ ಮಾಡಿ ತೋರ್ಸ್‌ತಿದ್ದಿದೆ ಅಲ್ದಾ? ಈ ಸರ್ತಿ ಒಂಚೂರ್ ಬದ್ಲ್ ಮಾಡ್ವಾ? ನಾನೊಂದಿಷ್ಟ್ ಕುಂದಾಪ್ರ ಬದಿದ್ ಶಬ್ದ ಕೊಡ್ತೆ. ನೀವ್ ಅದಕ್ ಅರ್ಥ ಹೇಳಿ, ಒಂದೆರ್ಡ್ ವಾಕ್ಯ ಹೇಳಿ. ಕಾಂಬ ಯಾರೆಲ್ಲ ಉತ್ರ ಹೇಳ್ತ್ರ ಅಂದೇಳಿ.

 

( ಭಾಗ್ವತ್ರೆ ಹೀಂಗ್ ಮಾಡ್ಯಾರೂ ನೀವ್ ನಿಲ್ಸಿದ್ ಕುಂದಾಪ್ರ ಕನ್ನಡ ಕ್ಲಾಸ್ ಮತ್ತ್ ಶುರು ಮಾಡ್‌ತ್ರ್ಯಾ ಕಾಂಬ ಅಂದೇಳಿ…)

 

ಯಾವ್ದೆಲ್ಲ ಶಬ್ದ ಕೇಂಡ್ರ್ಯಾ? ಎಲ್ಲ ಇಲ್ಲಿತ್ತ್ ಕಾಣಿ

1. ಗತಿ ಗೋತ್ರ ಇಲ್ದಿದಂಗ್ ಆಪುದ್

2. ಅಂಡುದ್

3. ಹೊತ್ತ್‌ಹೋಪತಿಗೆ ,

4. ವರ್ಕುದ್

ಟಿಪ್ಪಣಿಗಳು
 1. ಶಿಶಿರ ಕನ್ನಂತ ಹೇಳುತ್ತಾರೆ:

  gindudandre yenta heli kaamba?

 2. shashidhar ಹೇಳುತ್ತಾರೆ:

  so nice …

  mast kushi aayt… chanda ittu..

 3. adiga ಹೇಳುತ್ತಾರೆ:

  Thyadukonbudu adnre gottha?

 4. Anupama ಹೇಳುತ್ತಾರೆ:

  1. ಯಾರೂ ಇಲ್ಲದೇ ಅಥವಾ ಏನೂ ಇಲ್ಲದೇ ಅನಾಥರು(ಎಲ್ಲವನ್ನು ಕಳೆದುಕೊಳ್ಳುವುದು)
  2.ಇಣುಕುವುದು
  3.ಸಂಜೆಸಮಯ
  4. ಒರಗಿಕೊಂಡಿರುವುದು ಅಥವಾ ಹರೆದುಕೊಂಡು ಬರುವುದು

 5. navada ಹೇಳುತ್ತಾರೆ:

  ವ್ಹಾಯ್,
  ನಮಸ್ಕಾರ.
  ಗತಿ ಗೋತ್ರ -ಯಾರೂ ಇಲ್ಲದೇ ಅನಾಥರಂತೆ ಆಗೋದು.
  ಅಲೆಯೋದು
  ಸಂಜೆ ವೇಳೆಗೆ
  ಕೊನೆ ಪದ ಗೊತ್ತಾಗ್ಲಿಲ್ಲ ಮಾರಾಯ್ರೇ…
  ನೀವೇ ಹೇಳ್ಕು
  ನಾವಡ

 6. Yashoda ಹೇಳುತ್ತಾರೆ:

  1. anaatha(yaaru elladavaru)
  2. avithukolluvudu
  3. sayankala
  4.janda voruvdu.

 7. kallare ಹೇಳುತ್ತಾರೆ:

  ಗುರುಗಳೇ…. ಕೂಳುಮೇರಿ ಅಂದ್ರೇನು ಅಂತಂದ್ರೆ ಏನು???

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s