ಕುಂದಪ್ರಭ ಆನ್‌ಲೈನಂಗೆ ಸಿಕ್ಕತ್ ಗೊತ್ತಾ?

Posted: ಜುಲೈ 17, 2008 in ನಮ್ ಊರ್ ನಮ್ಗ್ ಚಂದ
ಟ್ಯಾಗ್ ಗಳು:, , , , ,

 

ಕುಂದಾಪ್ರದ್ ಕಾರ್ಬಾರ್ ಎಲ್ಲಾ ತಿಳ್ಕಣ್ಕ್ ಅಂಬಗಿದ್ರೆ, ಕುಂದಾಪ್ರದ್ದೇ ಪೇಪರ್ ಓದ್ಕ್ ಅಲ್ದಾ? ಕುಂದಾಪ್ರ್‌ದ್ ಸುದ್ದಿ ವಾರ ವಾರವೂ ಕಾಣ್ಕಂಬಗಿದ್ರೆ ಈ ಲಿಂಕ್ ಕ್ಲಿಕ್ ಮಾಡಿ <http://kundaprabha.com&gt;

ವಾರದ್ ಬಿಸಿಬಿಸಿ ಸುದ್ದಿ ಒಟ್ಟಿಗೆ ಧಾರವಾಹಿ , ಕಥೆ , ಅಂಕಣ , ರಂಗೋಲಿ ಎಲ್ಲಾನು ಕಾಂಬುಕ್ ಸಿಕ್ಕತ್. ಪುರ್ಸೊತ್ತಾದ್ರೆ ಒಂದ್ ಗಳ್ಗಿ ಹೋಯಿ ಬಿಸಿ ಬಿಸಿ ಸುದ್ದಿ ಓದ್ಕಂಡ್ ಬನಿ.

 

ಟಿಪ್ಪಣಿಗಳು
 1. DHANRAJ ಹೇಳುತ್ತಾರೆ:

  hoy nang vichitra aith mare nange nan urind suddi odud bhari kushi mare hige mundavarasi

 2. kodi mohammed haneef ಹೇಳುತ್ತಾರೆ:

  hoy vishaya kendiriya kundaprabha sikktandeli gotte illa marayre tumba olleditth aayli devr olle maadli.naan kodi yava maarre. KODI MOHAMMED HANEEF

 3. ranjith ಹೇಳುತ್ತಾರೆ:

  ಇನ್ನ್ ಬಿಡಿ… ಕುಂದಾಪ್ರದಲ್ ಎಂತೆಂತ ಆತಿತ್ತ್ ಅಂದೇಳಿ ಎಲ್ಲಾ ಗೊತ್ತಾತ್ತ್…ಕುಂದಪ್ರಭ ನೂ ನೆಟ್ ನಲ್ಲಿ ಸಿಗುತ್ತೆ ಅಂಬುದು ಮಸ್ತ್ ಮಂದಿ ಕುಂದಾಪ್ರದವ್ರಿಗೂ ಗೊತ್ತಿಪ್ಪುಕ್ಕಿಲ್ಲಾ ಕಾಣಿ..:)

 4. vijayraj ಹೇಳುತ್ತಾರೆ:

  thumba thanx.
  heeMge Oduvar ippalorige baritaa irte biDi
  nim blogage avalakki pawalakki kaMde.
  naMge adr artha gottirle illa. odi khushi aayt
  vijayraj

 5. Prawin ಹೇಳುತ್ತಾರೆ:

  hoy olle bloge marre…naan ivatthe kandaddu…layk itthu…heenge munduvarili kamba…

 6. Vijay Joshi ಹೇಳುತ್ತಾರೆ:

  Sakkat itt marre nim blog. Heenge mundvarsi kaamba.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s