ನಾಡ್ದ್ ಶನಿವಾರ 14ನೆ ತಾರಿಕಿಗೆ ನಂದೊಂದ್ ಪುಸ್ತ್ಕ ಬಿಡುಗಡೆ ಇತ್ತೆ..

Posted: ಜೂನ್ 7, 2008 in ಪುಸ್ತಕ
ಟ್ಯಾಗ್ ಗಳು:,

ಹ್ವಾಯ್ ಬಪ್ಪು ಶನಿವಾರ 14ನೆ ತಾರಿಕಿಗೆ ಇಲ್ಲೆ ಬಸ್ವನ್ ಗುಡಿಲ್ ನಂದ್ ಒಂದ್ ಕವನ ಪುಸ್ತ್ಕ ಬಿಡುಗಡೆ ಇತ್ತ್ ಮಾರಾಯ್ರೆ

ಜಾಗ – ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್,
        ಬಿ.ಪಿ. ವಾಡಿಯಾ ರಸ್ತೆ
        ಬಸವನಗುಡಿ ಪೊಲೀಸ್ ಸ್ಟೇಶನ್ ಹತ್ತಿರ,
        ಬಸವನಗುಡಿ, ಬೆಂಗಳೂರು

ಪುಸ್ತ್ಕದ್ ಹೆಸ್ರ್ – ಅಂತರಂಗದ ಆಪ್ತಸ್ವರ

ಬೆಳಿಗ್ಗೆ 10.30 ಸುರಿಗೆ ಒಂಚೂರ್ ಪುರ್ಸೊತ್ತ್ ಮಾಡ್ಕಂಡ್ ಈ ಬದಿಗೆ ಬನಿ ಅಕಾ?

ಎಂತಾರು ಕೇಂಬುಕಿದ್ರೆ 9739099432 ಗೆ ನಂಬರಿಗೆ ಒಂದ್ ಪೋನ್ ಹೊಡಿನಿ ಕಾಂಬ…

ಹಂಗಾರ್ ಶನಿವಾರ ಸಿಕ್ತ್ರಿ ಅಲ್ದ….?

Advertisements
ಟಿಪ್ಪಣಿಗಳು
 1. DINESH ಹೇಳುತ್ತಾರೆ:

  DEAR SIR,

  LET ME KNOW CONTENTS OF BOOKS’

  DINESH
  MUMBAI

 2. Shrinidhi Hande ಹೇಳುತ್ತಾರೆ:

  ನಿಮ್ ಪುಸ್ತ ಲಾಯ್ಕ್ ವ್ಯಾಪಾರ ಆಯ್ಲಿ ಅ೦ದ್ ಹೇಳಿ ಹಾರೈಸ್ತೆ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s