Archive for the ‘ಹಾಡು’ Category

ಕೊಲವೆರಿ ಸ್ಟೈಲಗೆ ಹೆಡಿಮಂಡಿ….. ವೈ ದಿಸ್ ಹೆಡಿಮಂಡಿ ಹೆಡಿಮಂಡಿ ಹೆಡಿಮಂಡಿ ಬ್ಯಾಟ್ ವೈ ದಿಸ್ ಹೆಡಿಮಂಡಿ ಹೆಡಿಮಂಡಿ ಹೆಡಿಮಂಡಿ ಬ್ಯಾಟ್ ಡಿಸ್ಟೆನ್ಸಲ್ಲ್ ಗೆದ್ದಿ ಗೆದ್ದಿ ಗೆದ್ದಿ ಕೊಯ್ಲು ಆಯ್ತು ಗೆದ್ದಿ ಕೊಯ್ಲು ಆದ್ರ ಮೇಲೆ ನಮ್ಗ್ ಆಡುಕ್ ಲಾಯ್ಕು ವೈ ದಿಸ್ ಹೆಡಿಮಂಡಿ ಹೆಡಿಮಂಡಿ ಹೆಡಿಮಂಡಿ ಬ್ಯಾಟ್ ಬೇಸ್ಗಿ ರಜಿಯಗೆ ಫುಲ್ಲು ಫುಲ್ಲು ನಮ್ದು ಕ್ರಿಕೇಟು ಆಟ ಆಡಿ ಆರ್ಮೇಲ್ ಕೈಕಾಲ್ ತೊಳ್ಕಂಡ್ ಒಂದು ಮುಷ್ಟಿ ಊಟ ವೈ ದಿಸ್ ಹೆಡಿಮಂಡಿ ಹೆಡಿಮಂಡಿ ಹೆಡಿಮಂಡಿ ಬ್ಯಾಟ್ ಕೈಯ್ಯಲ್ಲಿ [...]

ರಿಷಿ ಸಿನಿಮಾದ ನಾನು ಒತ್ತಾರೆ ಎದ್ಬುಟ್ಟು…ಹಾಡು ಕುಂದಾಪ್ರಕ್ಕೆ ಬಂದ್ರೆ…ಹೀಂಗ್ ಆತ್ತ್ ಕಾಣಿ… ರಾಜು ಅನಂತ ಸ್ವಾಮೀ ಹಾಡಿದ್ ಈ ಪದ್ಯ ಕಂಡ್ರೆ ನಂಗೆ ಮಸ್ತ್ ಖುಷಿ… ಈ ಪದ್ಯ ಕೇಂತಾ ಓದ್ರೆ ಇನ್ನೂ ಲಾಯ್ಕಿರತ್ತ್.. ಅದ್ಕೆ ಪದ್ಯದ ವಿಡಿಯೋ ಇಲ್ಲೇ ಪೋಸ್ಟಿನ ತುದಿಯಲ್ ಹಾಕಿದೆ ಕಾಣಿ…. ನಾನು ಬೆಳ್ಮುಚ್ ಎದ್ಕಂಡ್..ನಿನ್ ಸೊಡ್ಡ್ ಕಂಡ್ಕಂಡ್.. ಕೈ ಮುಕ್ಕಂಡ್ ನಿಂತ್ಕಂತೆ ಹೆಣೆ… ಬೇಗ ಚಾ ಕಣ್ಣ್ ತಂದ್ಕೋಟ್ಟು.. ನಿನ್ ಕಾಲ ಬುಡ್ದಗಿಟ್ಟು… ಚೂರ್-ಚೂರೆ ಕುಡ್ಸ್ತೆ ಹೆಣೆ… ಚಾಕ್ ಸಕ್ರಿ ಕಮ್ಮಿ [...]

ಅನ್ಸತಾ ಇತ್ತೆ ಎಂತಕೋ ಇವತ್ತ್ ನೀನೇ ನನ್ನವಳ್ ಅಂದೇಳಿ ಮಾಯ್ಕದಾ ಲೋಕದಿಂದ ನಂಗಂತೇ ಬಂದಿದಳ್ ಅಂದೇಳಿ ಹ್ವಾಯ್ ಎಂತಾ ಲಾಯ್ಕ್ ನೋವ್ ಮಾರ್ರೆ   ಕೊಲ್ಲುದಾರೆ ಕೊಂದಾಕ್ ಹೆಣೇ ಒಂಸರ್ತಿ ಹಾಂಗೇ ಸುಮ್ನೆ…   ಸೋರಿತಿಪ್ಪ ಮಳ್ಯಂಗ್ ಸತೇ ನಿಂದೇ ಪರ್‍ಮಳ ನೀ ಯಾರ್‍ದಾರೂ ಕನ್ಸಂಗ್ ಹೋರ್ ಸಾಕ್ ಹೊಟ್ಟಿಯೊಳಗೆ ಗುಳಗುಳ ಹುಣ್ಮಿ ಚಂದ್ರ ಸತೇ ರಜಿ ಹಾಕ್ದ ನಿನ್ ಚಂದುಗೋಂಪಿ ಸೊಡ್ ಕಂಡ ಕೂಡ್ಲೇ ನಾ ಕೈದಿ ನೀನೇ ಜೈಲ್ ಹೆಣೇ…   ನನ್ ಹೊಸ್ರ್ [...]