ಕೊಲವೆರಿ ಸ್ಟೈಲಗೆ ಹೆಡಿಮಂಡಿ….. ವೈ ದಿಸ್ ಹೆಡಿಮಂಡಿ ಹೆಡಿಮಂಡಿ ಹೆಡಿಮಂಡಿ ಬ್ಯಾಟ್ ವೈ ದಿಸ್ ಹೆಡಿಮಂಡಿ ಹೆಡಿಮಂಡಿ ಹೆಡಿಮಂಡಿ ಬ್ಯಾಟ್ ಡಿಸ್ಟೆನ್ಸಲ್ಲ್ ಗೆದ್ದಿ ಗೆದ್ದಿ ಗೆದ್ದಿ ಕೊಯ್ಲು ಆಯ್ತು ಗೆದ್ದಿ ಕೊಯ್ಲು ಆದ್ರ ಮೇಲೆ ನಮ್ಗ್ ಆಡುಕ್ ಲಾಯ್ಕು ವೈ ದಿಸ್ ಹೆಡಿಮಂಡಿ ಹೆಡಿಮಂಡಿ ಹೆಡಿಮಂಡಿ ಬ್ಯಾಟ್ ಬೇಸ್ಗಿ ರಜಿಯಗೆ ಫುಲ್ಲು ಫುಲ್ಲು ನಮ್ದು ಕ್ರಿಕೇಟು ಆಟ ಆಡಿ ಆರ್ಮೇಲ್ ಕೈಕಾಲ್ ತೊಳ್ಕಂಡ್ ಒಂದು ಮುಷ್ಟಿ ಊಟ ವೈ ದಿಸ್ ಹೆಡಿಮಂಡಿ ಹೆಡಿಮಂಡಿ ಹೆಡಿಮಂಡಿ ಬ್ಯಾಟ್ ಕೈಯ್ಯಲ್ಲಿ [...]
Archive for the ‘ಅಣಕ’ Category
ವೈ ದಿಸ್ ಹೆಡಿಮಂಡಿ ಹೆಡಿಮಂಡಿ ಹೆಡಿಮಂಡಿ ಬ್ಯಾಟ್
Posted: February 8, 2012 in anaka, ಅಣಕ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ಗಮ್ಮತ್ ಇತ್ತ್ ಕಾಣಿ..., ಹಾಡು, kundaapra kannada, kundapra, kundapra kannada, kundapur, kundapur kannada, kundapura, kundapura kannada4
ನೀ ಅಮೃತಧಾರೆ ..ಕೋಟಿ ಜನುಮ ಜೊತೆಗಾತಿ ಧಾಟಿಯಂಗೆ ಓದಿ…..ನೀ ನಂಬದಿಗ್ ಹೋರೆ…ಪ್ಯಾರ್ಲಿಕಾಯ್ ತಕಂಬತ್ಯಾ.
Posted: July 29, 2011 in anaka, ಅಣಕ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ಗಮ್ಮತ್ ಇತ್ತ್ ಕಾಣಿ...ನೀ ಅಮ್ರತಧಾರೆ ..ಕೋಟಿ ಜನುಮ ಜೊತೆಗಾತಿ ಧಾಟಿಯಂಗೆ ಓದಿ…… ನೀ ನಂಬದಿಗ್ ಹೋರೆ…ಪ್ಯಾರ್ಲಿಕಾಯ್ ತಕಂಬತ್ಯಾ ನೀ ನಂಬದಿಗ್ ಹೋರೆ…ಎರಡು ಮಾಯ್ನಕಾಯ್ ತಕಂಬತ್ಯಾ ನೀ ನಂಬದಿಗ್ ಹೋರೆ…ಪ್ಯಾರ್ಲಿಕಾಯ್ ತಕಂಬತ್ಯಾ ನೀ ನಂಬದಿಗ್ ಹೋರೆ…ಎರಡು ಮಾಯ್ನಕಾಯ್ ತಕಂಬತ್ಯಾ ನೀ ಎಡಿಯ ಅಂದರೆ ನಾ… ಹ್ಯಾಂಗೆ ತಿಂಬುದು? ನಾ ಊರಿಗ್ ಹೋರೆ… ಕಂಡಿತಾ ಸಿಕ್ರೆ ತಕಂಬತ್ತೆ ನಾ ಹೋಪು ಸೂರಿಗೆ , ಊರಲ್ ಬಾರಿ ಮಳಿಗಾಲ ನಂಗ್ ಸಿಕ್‌ದೇ ಹೋರೇ ನಾ..ಎಂತಾ ಮಾಡುದು? ನೀ ನಂಬದಿಗ್ ಹೋರೆ ನೆನ್ಪಿತ್ತಾ ತೆಂಗಿನ್ ತ್ವಾಟ [...]
