ಹ್ವಾಯ್ ನಮಸ್ಕಾರವೇ…
ನನ್ ಗುರ್ತ್ ಆಯಲ್ಯಾ ಮರಾಯ್ರೆ…
ನಾನಲ್ದೆ ವಿಜಯರಾಜ್ ಕನ್ನಂತ…..
ನಮ್ ಊರ್ ಇಲ್ಲೆ ಸಿದ್ಡಾಪ್ರ ಕಮಲಶಿಲೆ ಬದಿ ಹಳ್ಳಿಹೊಳೆ ಅಂತ
ಇದ್ರಗೆ ಎಂತಾರು ಸ್ವಲ್ಪ ಕುಂದಾಪ್ರ ಕನ್ನಡದಗೆ ಗೀಚುವ ಅಂದೇಳಿ..
ಓದಿ ಲಾಯ್ಕ್ ಇದ್ರೆ ನಂಗೆ ಹೇಳಿ ಅಕಾ…?
ಹ್ವಾಯ್ ನಮಸ್ಕಾರವೇ…
ನನ್ ಗುರ್ತ್ ಆಯಲ್ಯಾ ಮರಾಯ್ರೆ…
ನಾನಲ್ದೆ ವಿಜಯರಾಜ್ ಕನ್ನಂತ…..
ನಮ್ ಊರ್ ಇಲ್ಲೆ ಸಿದ್ಡಾಪ್ರ ಕಮಲಶಿಲೆ ಬದಿ ಹಳ್ಳಿಹೊಳೆ ಅಂತ
ಇದ್ರಗೆ ಎಂತಾರು ಸ್ವಲ್ಪ ಕುಂದಾಪ್ರ ಕನ್ನಡದಗೆ ಗೀಚುವ ಅಂದೇಳಿ..
ಓದಿ ಲಾಯ್ಕ್ ಇದ್ರೆ ನಂಗೆ ಹೇಳಿ ಅಕಾ…?
| S | M | T | W | T | F | S |
|---|---|---|---|---|---|---|
| « Jul | ||||||
| 1 | 2 | 3 | 4 | 5 | 6 | 7 |
| 8 | 9 | 10 | 11 | 12 | 13 | 14 |
| 15 | 16 | 17 | 18 | 19 | 20 | 21 |
| 22 | 23 | 24 | 25 | 26 | 27 | 28 |
| 29 | 30 | |||||
Blog at WordPress.com. | Theme: Ocean Mist by Ed Merritt
ಗುರ್ತ್ ಆಯ್ತ್ ಮಾರಾಯ.. ಆ home ನ “ಮನಿ” ಅಂತ ಮಾಡುಕಾತಿಲ್ಯಾ???
By: ಹೊಳ್ಳ on May 12, 2008
at 8:41 am
laikitt maraya.
By: Vijaya Kumar on May 12, 2008
at 12:22 pm
ನಿಮ್ಮ ಭಾಷೆಯ ಸೊಗಡಿನ ಬರಹಗಳು ಹೀಗೇ ಬರಲೆಂದು ಆಶಿಸುವೆ. ಕುಂದಗನ್ನಡಕ್ಕೆ ಜಯವಾಗಲಿ..!
By: Ganesh K on May 20, 2008
at 2:08 pm
nind vocabulary bayankara…
By: Sriram on June 11, 2008
at 8:12 am
nice one.. thuba ooliee eethu……… great work
By: sukesha shetty on July 10, 2008
at 7:40 am
hi
Nice work. estaaruu nam bashi bidukaththa…. Kundagannada is an excellent language. thanks for your work and initiative….. Kamalashile amma nim praytnak pala kodli .. aka…!
By: PAVAN on August 25, 2008
at 7:54 am
olle kelsa maadthidde maaraya… namma bhaashige ninna kaaNike antheli jana ninna yeglikoo nenapitkantru… devru olled maadli ninge.
By: Yogeesha Adiga on September 17, 2008
at 1:52 pm
ಇಕಣಿ, ಇದಾರೆ ಒಂದ್ ಭಾರಿ ಒಳ್ಳೆ ಕೆಲ್ಸ ಮರೈರೆ. ಈಗಾರೆ ಕುಂದಾಪ್ರ್ ಕನ್ನಡ ಕೆಮೆಂಗೆ ಕೂಕಂಡಂಗೇ ಆಯ್ತ್ ಕಣಿ. ಕಷ್ಟ ಅಲ್ದ ಸೊಲ್ಪ, ಬರುಕೆ; ಆರೂ ಅಡ್ಡಿಲ್ಲ, ಮುಂದರ್ಸಿ ಮರೆರೆ. ಫ್ಯಾನ್ ಎಸಿ ಬಿಟ್ಟ್ ಹೊಳಿ ಬದಿ ಗಾಳಿ ಬೀಸ್ದಂಗ್ ಆಯ್ತ್ ಕಾಣಿ ಒಂದ್ಸಲ…
By: ನರೇಂದ್ರ on October 8, 2008
at 2:51 pm
en maraya… web bagge full detail bolo..
By: charana on October 13, 2008
at 4:26 pm
ಹೊ…. ಒಳ್ಳೆದಿತ್ತೆ ನಿಮ್ಮ್ ಬರಹ ಎಲ್ಲ…. ಒದಿ ಖುಶಿ ಅಯ್ತ್ ಕಾಣಿ….
ಮತ್ತೆ ಹಿಂಗೆ ಬರೆಎತ ಇರಿ ಮಾರ್ರೆ….
ಒಳ್ಳೆದಾಯ್ಲಿ….
-ಇಂತಿ ಶಿಶಿರ
By: Shishir on October 24, 2008
at 10:43 am
hway hengidri marayre .
nanu kundaprdaleya
nange nim kundapra kannada pada kand mast kushi aythe .Na onnodsala enskambud kundapragiddaralla swaccha kannada mathaduke shuru madirale in munde kundapra kannadane hasimadl sudi hidkand hudkattheno andalli .are nimanthar obbobru beke.Entahru olle kelsa madiri .Munde hinge mundvarsi aka .Ha matte dura dura ippu kundaprad janakkella hattira apange madiri
nimge olledayli antha haraisthe
DEEPA
By: DEEPA on November 19, 2008
at 6:12 am
olle barethe maga
By: nikitha on October 26, 2009
at 4:36 pm
nimm blog odi kushi ayth marayre
By: shankar on December 27, 2008
at 8:01 pm
ಹ್ವಾಯ್ ಲಾಯ್ಕಿತ್ತು ಮಾರಾಯ್ರೆ, ಆದ್ರೆ ನೀವ್ ಕುಂದಪ್ರದರು ಪ್ಯಾಟಿಗ್ ಬಂದ್ ಸೆಟ್ಲ ಆದೋರು ನಿಮ್ಮ ಮಕ್ಕಳಿಗೆ ಅಲ್ಲಿ ಭಾಷಿ, ಸಂಸ್ಕೃತಿ ಕೊಡುಕೆ ಮರ್ತರಲ್ಲೇ ಮಾರಾಯ್ರೆ, ಇದ್ನ ಕಂಡ್ರೆ ಕೇಂಡ್ರ ಭಾಳ ಭೇಜಾರಾತ್ತಲೆ.
By: ಶ್ರೀಕಾಂತ ಹೆಗಡೆ on January 9, 2009
at 10:54 am
Hway, entha ond thinglinda raayru pathhi illa. heeng madre hyange?
By: suresh kota on March 5, 2009
at 12:02 pm
addilla marayre, nim blog laikith, olle kelsve, mundvarsi… math sikwa alda ?
By: ravikanth on March 23, 2009
at 9:01 pm
ಹ್ವಾಯ್…ನಿಮ್ ಭಾಷಿ ಲಾಯ್ಕ್ ಇತ್ತ್ ಮಾರ್ರೇ…ನಂಗೂ ಈ ನಮ್ನಿ ಬರೂಕೆ ಆತ್ತಾ ಕಾಣ್ಕ್…
ಸರಿ ಹಂಗಾರೆ ಸಿಕ್ಕುವಾ ಆಗ್ದಾ..
ಆಸು ಹೆಗ್ಡೆ.
By: ಆಸು ಹೆಗ್ಡೆ on April 8, 2009
at 6:50 pm
ತುಂಬ ಚಂದ ಮಾಡಿ ಬರದಿರಿ ಮಾರಾಯರೇ …. ಓದಿ ಖುಷಿ ಅಯ್ತು!!
By: Pankajkumar on May 31, 2009
at 10:45 am
ನಮಸ್ತೆ….
ಕುಂದಾರಪುರ್ ಭಾಷೆ ಇಷ್ಟ ಪಡುವವರಲ್ಲಿ ನಾನೂ ಒಬ್ಬ…
ತುಂಬಾ ಸೊಗಸಾಗಿದೆ ನಿಮ್ಮ ಬ್ಲಾಗ್…
ಜಯ್ ಹೋ….!
ಸರ್…
ನಿಮ್ಮ ಈ ಮೇಲ್ ಕೊಡಿ..
ನನ್ನದು
kash531@gmail.com
ನಮ್ಮ ಭಾಷೆಯಲ್ಲಿ ಥ್ಯಾಂಕ್ಸ್ ಹೇಳೂದಿಲ್ರಿ..
ಮನಸ್ಸಲ್ಲಿರ್ತದೆ…
By: PRAKASH HEGDE on July 28, 2009
at 3:50 pm
nanna mail id tvrajk@gmail.com
neev illig bandadd bhaari khushi aayt
By: ವಿಜಯರಾಜ್ ಕನ್ನಂತ on July 28, 2009
at 4:24 pm
Hoi Nimm Baruvangi Kand Bhaari Khushi Aayt
Heenge Mundvarsi Thanks
By: Bhaskar s shetty on August 4, 2009
at 9:38 pm
naniga qatarnalli iddehene,kannada odhi oorighe hoghi band hang aayit danyawada galu yallarighe
By: ashraf mudubage on August 24, 2009
at 3:25 pm
voy,
Nanganthu bahala kushi ayithe e website kand, nammurallu ella e taraha olle kelsa shuru madidrella
Sikkuva ayitha,
Varna antha nanna hesaru marayare
By: Ravindra Varna on September 10, 2009
at 2:55 pm